ottava rima ಆಟಾವ ರೀಮ
ನಾಮವಾಚಕ
Italian

(ಇಟಲಿಯ ಕಾವ್ಯ) ಅಷ್ಟಪದಿ; ಸಾಲೊಂದರಲ್ಲಿ ಇಟ್ಯಾಲಿಯನ್‍ನಲ್ಲಿ ಹನ್ನೊಂದು ಮಾತ್ರೆಗಳೂ ಇಂಗ್ಲಿಷಿನಲ್ಲಿ ಹತ್ತು ಮಾತ್ರೆಗಳೂ ಇರುವ, ಎಂಟು ಸಾಲಿನ ಪದ್ಯ.